ಬೆಳ್ಳಿ ಶೇಷ
ಮಾತು ಬೆಳ್ಳಿ .. ಮೌನ ಬಂಗಾರ....... ಬರವಣಿಗೆ ಆಗಬೇಕಿದೆ ಅಪರಂಜಿ. ಪ್ರಯತ್ನ ನನ್ನದು ಸಲಹೆ ಸೂಚನೆ ನಿಮ್ಮದು.
Sunday, 12 May 2013
ನೀ......
ನೀ...
ಕಟ್ಟಕಡೆಗೆ..
ಹೋಗಿಬರುವೆ..
ಎಂದು ಹೇಳಿ ಹೋಗು
ಹೋಗುವ ಮಾತಿನಲ್ಲಿ
ಬರುವ ಭರವಸೆಯಿದೆ
ನಾನು ಬದುಕುತ್ತೇನೆ !
ಚಿತ್ರಗಳು - ಕೃಪೆ : ಗೂಗಲ್ ಇಮೇಜಸ್
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment