ಬೆಳ್ಳಿ ಶೇಷ
ಮಾತು ಬೆಳ್ಳಿ .. ಮೌನ ಬಂಗಾರ....... ಬರವಣಿಗೆ ಆಗಬೇಕಿದೆ ಅಪರಂಜಿ. ಪ್ರಯತ್ನ ನನ್ನದು ಸಲಹೆ ಸೂಚನೆ ನಿಮ್ಮದು.
Tuesday 14 May 2013
ಅಂದು.. ಇಂದು..
ಅಂದು
,
ನೀವಿಬ್ಬರೂ ಇರುವ ಚಿತ್ರ ಪಟದಲ್ಲಿ
ನಾನೇಕೆ ಇಲ್ಲಾ ..
?
ಎನ್ನುತಿದ್ದೆ
ನೀವು ನಗುತಿದ್ದಿರಿ ....
ಇಂದು
,
ಇಬ್ಬರಿಲ್ಲದ ಒಬ್ಬರ ಜೊತೆಗೆ
ನೀನು ಬಾ ...ಎನ್ನುವಿರಿ
ನಾನು ಅಳುತಿದ್ದೇನೆ ...
ಚಿತ್ರ - ಕೃಪೆ : ಗೂಗಲ್ ಇಮೇಜಸ್
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment