Tuesday 14 May 2013

ಭಾವ ಬಂಧಿ



ನೀ ಬರೆದ ಪತ್ರವನೆಲ್ಲಾ 
ಒಡೆದು ನೋಡಿದ್ದೇನೆ 

ಓದಲಾಗಿಲ್ಲ ಕ್ಷಮಿಸು. 

ಕಣ್ಣಾಡಿಸುವ ಮೊದಲೇ 

ಕಣ್ತುಂಬಿ ಬಂದು 

ನಿರೀಕ್ಷೆಯ ಭಾವದಲ್ಲಿ 

ಬಂಧಿಯಾಗಿದ್ದೇನೆ. 








ಚಿತ್ರ - ಕೃಪೆ : ಗೂಗಲ್ ಇಮೇಜಸ್ 

2 comments:

  1. thumba artha purna kavithe...nimmolge ondu kavi idane...sada harushada nageyanna mathra beeruthiralli endu ashisuve,..inthi nimma abhimani..

    ReplyDelete